Sunday, August 25, 2013

ಛಾಯೆ-೧೧ Yakshagana Photo-11


Prasanga: Dharmasthala Kshetra Mahatme
Troup: Dharmasthala
Artiste: Narayana Patali, Vasantha Gowda, Kumble Sundar Rao
Year: 2007

Monday, May 6, 2013

ಛಾಯೆ೧೧- ನಂದಗೋಪನಾಗಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ


ನಂದಗೋಪನಾಗಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ
ಪ್ರಸಂಗ: ಚಂದ್ರಾವಳಿ ವಿಲಾಸ
ಪೊಳಲಿ ಜಾತ್ರೆ ೨೦೦೬

Friday, April 12, 2013

ಛಾಯೆ೧೦- ರಾಜ್ಯ ಪ್ರಶಸ್ತಿ ಪುರಸ್ಕೃತ ಬಲಿಪ ನಾರಾಯಣ ಭಾಗವತರು

ರಾಜ್ಯ ಪ್ರಶಸ್ತಿ ಪುರಸ್ಕೃತ ಬಲಿಪ ನಾರಾಯಣ ಭಾಗವತರು ೨೦೧೨ ರ ಬೆಂಗಳೂರಿನ ತಾಳಮದ್ದಳೆಯಲ್ಲಿ - ವಾಮನ ಚರಿತ್ರೆ



Sunday, March 24, 2013

ಛಾಯೆ೯ - ದೇವೇಂದ್ರನ ಒಡ್ಡೋಲಗ-Devendrana Oddolaga

ದೇವೇಂದ್ರನ ಒಡ್ಡೋಲಗ- ಕಟೀಲು ಮೇಳದ ಕಲಾವಿದರು ೨೦೧೧


ಸಹಜವಾಗಿ ಪೀಠಿಕೆ ವೇಶಗಳಾದ ಅರ್ಜುನ ಮತ್ತು ದೇವೇಂದ್ರನ ಪಾತ್ರಕ್ಕೆ ಹಸಿರು ಬಣ್ಣದ ದಗಲೆ(ಅಂಗಿ) ತೊಡುವುದು ವಾಡಿಕೆ ಆದರೆ ಚಿತ್ರದಲ್ಲಿ ದೇವೇಂದ್ರ ವೇಷಧಾರಿ ಕೆಂಪುಬಣ್ಣದ ದಗಲೆಯನ್ನು ಧರಿಸಿರುತ್ತಾನೆ..

Sunday, January 20, 2013

ಛಾಯೆ೮-ವೃಷಭಾಸುರ - ಸುಬ್ರಾಯ ಹೊಳ್ಳ ಕಾಸರಗೋಡು



 ವೃಷಭಾಸುರ - ಸುಬ್ರಾಯ ಹೊಳ್ಳ ಕಾಸರಗೋಡು
ಪ್ರಸಂಗ: ತಿರುಪತಿ ಕ್ಷೇತ್ರ ಮಹಾತ್ಮೆ
Photo : ೨೦೦೯